^
1 ಅರಸುಗಳು
ಅದೋನೀಯನು ಅರಸನಾಗುವುದಕ್ಕೆ ಪ್ರಯತ್ನಿಸಿದ್ದು
ದಾವೀದನು ಸೊಲೊಮೋನನನ್ನು ಅರಸನಾಗಿ ಅಭಿಷೇಕಿಸಿದ್ದು
ದಾವೀದನು ಸೊಲೊಮೋನನಿಗೆ ಹೇಳಿದ ಕಡೆಯ ಮಾತುಗಳು
ಸೊಲೊಮೋನನ ಸಿಂಹಾಸನವು ಸ್ಥಾಪಿತವಾದದ್ದು
ಸೊಲೊಮೋನನು ಜ್ಞಾನವನ್ನು ಕೇಳಿದ್ದು
ಜಾಣತನದ ತೀರ್ಪು
ಸೊಲೊಮೋನನ ಅಧಿಕಾರಿಗಳು ಮತ್ತು ರಾಜ್ಯಪಾಲರು
ಸೊಲೊಮೋನನ ದಿನದ ದವಸ ಧಾನ್ಯಗಳು
ಸೊಲೊಮೋನನ ಜ್ಞಾನ
ದೇವಾಲಯ ಕಟ್ಟಲು ಸಿದ್ಧತೆ
ಸೊಲೊಮೋನನು ದೇವಾಲಯವನ್ನು ಕಟ್ಟಿಸಿದ್ದು
ಸೊಲೊಮೋನನು ತನ್ನ ಅರಮನೆಯನ್ನು ಕಟ್ಟಿಸಿದ್ದು
ದೇವಾಲಯದ ಉಪಕರಣಗಳು
ದೇವಾಲಯದೊಳಗೆ ಮಂಜೂಷವನ್ನು ತಂದದ್ದು
ಸೊಲೊಮೋನನ ಪ್ರತಿಷ್ಠಾಪನೆಯ ಪ್ರಾರ್ಥನೆ
ದೇವಾಲಯದ ಪ್ರತಿಷ್ಠಾಪನೆ
ಯೆಹೋವ ದೇವರು ಸೊಲೊಮೋನನಿಗೆ ದರ್ಶನಕೊಟ್ಟದ್ದು
ಸೊಲೊಮೋನನ ಇತರ ಚಟುವಟಿಕೆಗಳು
ಶೆಬದ ರಾಣಿ ಸೊಲೊಮೋನನನ್ನು ಸಂದರ್ಶಿಸಿದ್ದು
ಸೊಲೊಮೋನನ ವೈಭವ
ಸೊಲೊಮೋನನ ಹೆಂಡತಿಯರು
ಸೊಲೊಮೋನನ ವಿರೋಧಿಗಳು
ಯಾರೊಬ್ಬಾಮನು ದಾವೀದನಿಗೆ ವಿರೋಧವಾಗಿ ಎದ್ದಿದ್ದು
ಸೊಲೊಮೋನನ ಮರಣ
ರೆಹಬ್ಬಾಮನಿಗೆ ವಿರೋಧವಾಗಿ ಇಸ್ರಾಯೇಲಿನ ದಂಗೆ
ಬೇತೇಲ್ ಹಾಗೂ ದಾನ್ ಕಡೆಯಲ್ಲಿ ಬಂಗಾರದ ಕರುಗಳು
ಯೆಹೂದ ದೇಶದಿಂದ ದೇವರ ಮನುಷ್ಯನು
ಯಾರೊಬ್ಬಾಮನಿಗೆ ವಿರೋಧವಾಗಿ ಅಹೀಯನ ಪ್ರವಾದನೆ
ಯೆಹೂದ್ಯರ ಅರಸನಾದ ರೆಹಬ್ಬಾಮನು
ಯೆಹೂದ್ಯರ ಅರಸನಾದ ಅಬಿಯಾಮನು
ಯೆಹೂದ್ಯರ ಅರಸನಾದ ಆಸನು
ಇಸ್ರಾಯೇಲರ ಅರಸನಾದ ನಾದಾಬನು
ಇಸ್ರಾಯೇಲರ ಅರಸನಾದ ಬಾಷನು
ಇಸ್ರಾಯೇಲರ ಅರಸನಾದ ಏಲನು
ಇಸ್ರಾಯೇಲರ ಅರಸನಾದ ಜಿಮ್ರಿಯು
ಇಸ್ರಾಯೇಲರ ಅರಸನಾದ ಒಮ್ರಿಯು
ಅಹಾಬನು ಇಸ್ರಾಯೇಲಿನ ಅರಸನಾದನು
ಎಲೀಯನು ದೊಡ್ಡ ಬರವನ್ನು ಘೋಷಿಸಿದ್ದು
ಎಲೀಯನಿಗೆ ಕಾಗೆಗಳಿಂದ ಆಹಾರ
ಚಾರೆಪ್ತಾದ ವಿಧವೆ
ಎಲೀಯನು ಮತ್ತು ಓಬದ್ಯ
ಕರ್ಮೆಲ್ ಪರ್ವತದ ಮೇಲೆ ಎಲೀಯನು
ಎಲೀಯನು ಹೋರೇಬಿಗೆ ಓಡಿಹೋದದ್ದು
ಯೆಹೋವ ದೇವರು ಎಲೀಯನಿಗೆ ಪ್ರತ್ಯಕ್ಷನಾದದ್ದು
ಎಲೀಷನ ಕರೆಯುವಿಕೆ
ಬೆನ್ಹದದನು ಸಮಾರ್ಯವನ್ನು ಮುತ್ತಿಗೆ ಹಾಕಿದ್ದು
ಅಹಾಬನು ಬೆನ್ಹದದನನ್ನು ಸೋಲಿಸಿದ್ದು
ಪ್ರವಾದಿ ಅಹಾಬನನ್ನು ಖಂಡಿಸಿದ್ದು
ನಾಬೋತನ ದ್ರಾಕ್ಷಿತೋಟ
ಮೀಕಾಯನು ಅಹಾಬನ ವಿರುದ್ಧ ಪ್ರವಾದಿಸಿದ್ದು
ಅಹಾಬನು ಗಿಲ್ಯಾದಿನ ರಾಮೋತಿನಲ್ಲಿ ಹತನಾದದ್ದು
ಯೆಹೂದ್ಯರ ಅರಸನಾದ ಯೆಹೋಷಾಫಾಟನು
ಇಸ್ರಾಯೇಲರ ಅರಸನಾದ ಅಹಜ್ಯನು